ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭ್ಯಾಸ ಆರಂಭಿಸಿದೆ. ಮಾರ್ಚ್ 3ರಿಂದ ತಯಾರಿ ಆರಂಭಿಸಿರುವ ಸಿಎಸ್‌ಕೆ, ಅಭ್ಯಾಸದ ವೇಳೆಯ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ವಿಡಿಯೋದಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.<br /><br /> Mahendra Singh Dhoni on Monday received a rousing reception at the M. A. Chidambaram Stadium in Chennai during his first training session with Chennai Super Kings ahead of his much-anticipated return to action in the 2020 Indian Premier League (IPL).